Skip to main content

samrudhasahitya

ವೀರ ಸಾವರ್ಕರ್

Pages: 750
Price: 750

ಮೇ ೧೯೫೦ ರಲ್ಲಿ ಅದರ ಮೊದಲ ಪ್ರಕಟಣೆಯು ಪ್ರಮುಖ ಭಾರತೀಯ ಪತ್ರಿಕೆಗಳು ಮತ್ತು ಭಾರತ ಮತ್ತು ವಿದೇಶಗಳಲ್ಲಿನ  ಖ್ಯಾತ ವಿದ್ವಾಂಸರ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಮೂಲ ಜೀವನ ಚರಿತ್ರೆಯ ಶೀರ್ಷಿಕೆ ಸಾವರ್ಕರ್ ‘ಅಂಡ್ ಹಿಸ್ ಟೈಮ್ಸ್’. ಒಂದು ಜೀವನವು ಯಾವಾಗಲೂ ತನ್ನ ಕೇಂದ್ರ ವ್ಯಕ್ತಿಯ ಸುತ್ತಲೂ ವಿಸ್ತಾರವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವುದ  ಸಂಶೋಧನೆಯ ಮೂಲಕ ಮತ್ತು ಸಾವರ್ಕರ್ಅ ವರಿಂದಲೇ ಮತ್ತು ಅವರ ರೀತಿಯ ಸಂದರ್ಶನಗಳ ಮೂಲಕ  ಅನೇಕ ವಿಷಯಗಳ ಮೂಲಕ ಅಮೂಲ್ಯವಾದ ಹೊಸ ಮಾಹಿತಿ ಮತ್ತು ಹೊಸ […]

ಮುಸ್ಲಿಂ ಭಯೋತ್ಪಾದನೆ br>
Pages: 488
Price: 480

ಈ ವಿಷಯದಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರಲ್ಲಿ ಒಂದು ಗುಂಪಿನ ವಿದ್ವಾಂಸರು ಇಸ್ಲಾಮಿನ ಚಿಂತನೆ ಸಮರ್ಪಕವಾಗಿದೆ, ಆದರೆ ಅದನ್ನು ಅನುಸರಿಸುವವರು ತಪ್ಪಾಗಿ ಅರ್ಥೆÊಸಿಕೊಂಡಿರುವುದರಿAದ ಜಿಹಾದ್ ಮುಂತಾದ ಕ್ರಿಯೆಗಳು ತಪ್ಪಾಗಿ ಅನ್ವಯವಾಗಿವೆ ಎನ್ನುತ್ತಾರೆ. ಇನ್ನೊಂದು ಗುಂಪಿನ ವಿದ್ವಾಂಸರು ಸ್ವತಃ ಇಸ್ಲಾಮಿನಲ್ಲಿ ನಂಬಿಕೆ ಇರಿಸಿರುವ ಖ್ಯಾತ ವಿದ್ವಾಂಸರ ಗ್ರಂಥಗಳನ್ನು ಆಧರಿಸಿ ಮೊದಲನೆಯ ಗುಂಪಿನ ವಿದ್ವಾಂಸರಿಗಿAತ ಭಿನ್ನವಾಗಿ ಇಸ್ಲಾಮಿನ ವ್ಯಾಖ್ಯಾನ ಮಾಡಿದ್ದಾರೆ.  ಮೂಲತಃ ಈ ಮೊದಲೆ ತಿಳಿಸಿದಂತೆ ಜ್ಞಾನ-ವಿಕಾಸಶೀಲ ಅನುಭವದ ಆಧಾರದ ಮೇಲೆ ಬೆಳೆಯಬೇಕಿದ್ದ ಆಧ್ಯಾತ್ಮದ ಅನುಭವವು, ಕೇವಲ ಕೆಲವೇ ಕೆಲವರ ನಂಬಿಕೆಯ […]

ಮೋದಿ ಇದ್ದರೆ ಎಲ್ಲವೂ ಸಾಧ್ಯ br>
Pages: 135
Price: 140

ಮೋದಿ ಸರ್ಕಾರದ ಬಹುಪಾಲು ಯೋಜನೆಗಳು ಯಶಸ್ವಿ ಯೋಜನೆಗಳು ಈ ದೇಶದ ಬಡವರು, ದೀನ ದಲಿತರನ್ನು ಮೇಲಕ್ಕೆ ಮುಖಮಾಡುವಂತೆ ತರುವ ಯೋಜನೆಗಳಾಗಿವೆ. ಯೋಜನೆಗಳ ಅನುಷ್ಠಾನ ತೊಂದರೆಯಿಲ್ಲದ ವ್ಯವಸ್ಥೆ, ಶಾಲೆ, ಕಚೇರಿಗಳ ಇತ್ಯಾದಿ ತೊಂದರೆಗಳನ್ನು ನಿವಾರಿಸಿದೆ ಕೂಡಾ. ಮಹಿಳೆಯರು, ಹಿಂದುಳಿದ ವರ್ಗಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನವಾಗಿದೆ. – ಸುನೀಲ್ ಎಸ್ ಭಲ್ಲಾ, ಖ್ಯಾತ ಆರ್ಥಿಕ ತಜ್ಞ ಕೋವಿಡ್ ಸಂದರ್ಭದಲ್ಲಿ ಹಲವು ಹೊಂದಿದ ಲಾಕ್‌ಡೌನ್‌ಗಳು, ಒಲಿಂಪಿಕ್ಸ್‌ನಲ್ಲಿ ದಾಬಾಳು ಪದಕಗಳನ್ನು ಭಾರತ ಬಾಚಿದ್ದು, ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ, ಜನ್ ಧನ್ ಯೋಜನೆ, […]

ಬಣ್ಣ ಹೇಳುತೈತೆ br>
Pages: 145
Price: 200

ಕಲೆಯ ಬಗ್ಗೆ ಅಭಿಯುಚಿ ಬೆಳೆಸಿಕೊಳ್ಳುವುದು ಕಲಾವಿದರ ಬಗ್ಗೆ ತಿಳಿದುಕೊಳ್ಳುವುದು ಮತ್ತು ಕಲಾ ಉಪಾಸಕರನ್ನು ಪ್ರೋತ್ಸಾಹಿಸುವುದು, ಗೌರವಿಸುವುದು ನಮ್ಮೆಲ್ಲರ ಸಾಮಾಜಿಕ ಕರ್ತವ್ಯ. ಹೀಗಾಗಲೇ ಕಲಾಸಂಸ್ಥೆ ಬೆಳೆೆಯುತ್ತದೆ. 33 ಆಯ್ದ ಕಲಾವಿದರನ್ನು ವಿಶೇಷವಾಗಿ ಚಿತ್ರ ಕಲಾವಿದರನ್ನು, ಸಂದರ್ಶಿಸಿ ಕಲಾವಿದರ ಜೀವನ ಚಿತ್ರಣಗಳನ್ನು, ವಿವರಗಳನ್ನು ಸಂಗ್ರಹಿಸಿ, ಕಣ್ಣಿಗೆ ಕಟ್ಟುವಂತೆ ಮತ್ತು ಹೃದಯಕ್ಕೆ ನಾಟುವಂತೆ ನಮ್ಮೆಲ್ಲರಿಗೂ ಒದಗಿಸಿದ್ದಾರೆ. ಹತ್ತು ಹಲವಾರು ಹಿರಿಯ ಖ್ಯಾತ ವೃತ್ತಿಪರ ಕಲಾವಿದರ ಮತ್ತು ಹವ್ಯಾಸಿ ಕಲಾವಿದರ ಜೊತೆಗೆ ಗಮನಾರ್ಹ ಉದಯೋನ್ಮುಖ ಕಲಾವಿದರನ್ನೂ ಈ ಕೃತಿಗೆ ಸೇರಿಸಿಕೊಂಡು, ಯಾವದೇ ಬೇಧಭಾವವಿಲ್ಲದ […]

ಸ್ವಾತಂತ್ರ‍್ಯ ಹೋರಾಟದ ಅಸಲಿ ರುವಾರಿಗಳು br>
Pages: 90
Price: 90

ಈ ಪುಸ್ತಕ ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸ ಮತ್ತು ಸ್ವತಃ ಇತಿಹಾಸದ ನಡುವಿನ ಅಂತರಗಳ ಒಳಹೊಕ್ಕುಗಳು ಮತ್ತು ದಾಖಲೆಗಳ ಆಧಾರಗಳಿಂದಾಗಿ ಸರ‍್ಥವಾದ ಕಾಯುವಿಕೆಯನ್ನು ಆಧರಿಸಿದೆ. ಭಾರತದ ಸ್ವಾತಂತ್ರ‍್ಯ ಹೋರಾಟವು ೧೮೫೭ರ ಭಾರತದ ಸೇನಾ ಕ್ರಾಂತಿ,  ಗಾಂಧಿ ನೇತೃತ್ವದ ಅಹಿಂಸಾತ್ಮಕ ಚಳುವಳಿ, ಸಶಸ್ತ್ರ ಕ್ರಾಂತಿಕಾರಿ ಚಳುವಳಿ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಸ್ವಾತಂತ್ರ‍್ಯ ಸೇನೆಯೊಂದಿಗೆ ಯುದ್ಧ ಕರ‍್ಯಾಚರಣೆಗಳನ್ನು ಒಳಗೊಂಡಿತ್ತು. ಗಾಂಧಿಯವರ ಆಂದೋಲನದ ಮೂರು ದಶಕಗಳ ಯಶಸ್ವಿಯಾಯಿತು ಎಂದು ಕಾಂಗ್ರೆಸ್ ಹೇಳಿದಾಗ ನಾವು ನಂಬುತ್ತೇವೆ. ಒಂದೊಮ್ಮೆ ದಶಕದ ಅಂತರದಲ್ಲಿ […]

ಅಂಡಮಾನಿನ ಕತ್ತಲ ಕೂಪದಲ್ಲಿ ಬರೀಂದ್ರ ಕುಮಾರ್ ಘೋಷ್ br>
Pages: 120
Price: 120

ಅ‌ಂಡಮಾನ್ ನ ಸೆಲ್ಯೂಲರ್ ಜೈಲಿನಲ್ಲಿ ನರಕ ಯಾತನೆ ಅನುಭವಿಸಿದ ಅನೇಕ ಕ್ರಾಂತಿಕಾರಿ ಹೋರಾಟಗಾರರ ಹೆಸರೂ ಇಂದಿನ ಜನಾಂಗಕ್ಕೆ ತಿಳಿದಿಲ್ಲ ಎಂಬ ಕಟು ಸತ್ಯ ನಮ್ಮ ಮುಂದೆ ನಿಚ್ಚಳವಾಗಿ ನಿಲ್ಲುತ್ತದೆ. ಕಾಂಗ್ರೆಸ್ ನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರ ಪೈಕಿ ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲ ಲಜಪತರಾಯ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರನ್ನು ಬರ್ಮಾದ ಮಾಂಡಲೆ ಸೆರಮನೆಯಲ್ಲಿಟ್ಟಿದ್ದರು ಎಂಬುದನ್ನು ಹೊರತುಪಡಿಸಿದರೆ ಮಿಕ್ಕವರನ್ನಾರನ್ನೂ ಹೊರ ದೇಶದ ಸೆರೆಮನೆಯಲ್ಲಿಟ್ಟಿರಲಿಲ್ಲ. ಅಂಡಮಾನ್ ನಲ್ಲಿ ಒಬ್ಬ ಕಾಂಗ್ರೆಸ್ಸಿಗನೂ ಇರಲಿಲ್ಲ ಎಂಬ ಕಟು ಸತ್ಯ […]

ನಾನೇಕೆ ಗಾಂಧೀಜಿಯವರ ವಧೆ ಮಾಡಿದೆ? br>
Pages: 250
Price: 250

ಗಾಂಧೀಜಿಯವರ ಮೇಲೆ ಗುಂಡುಗಳನ್ನು ಹಾರಿಸುತ್ತಿದ್ದಂತೆ ನನ್ನ ಜೀವನವೂ ಅಂತ್ಯಗೊಳ್ಳುತ್ತದೆ. ಅಂದಿನಿಂದಲೂ ನನ್ನ ದಿನಗಳನ್ನು ಭಾವಪರವಶತೆ ಮತ್ತು ಧ್ಯಾನಗಳಲ್ಲಿ ಕಳೆಯುತ್ತಿದ್ದೇನೆ. ಗಾಂಧೀಜಿಯವರ ಅಪಾರ ಸೇವೆಯನ್ನು ಸ್ಮರಿಸುತ್ತಾ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅವರ ಸೇವೆ ಮತ್ತು ಅವರಿಗಾಗಿ ನಾನು ನತಮಸ್ತಕನಾಗಿ ನಮಿಸುತ್ತೇನೆ. ಆದಾಗ್ಯೂ ಆ ಸೇವೆ ಅವರಿಗೆ ನಮ್ಮ ದೇಶವನ್ನು ಒಡೆದು ಜನರನ್ನು ಮೋಸಗೊಳಿಸುವ ಹಕ್ಕನ್ನು ನೀಡುವುದಿಲ್ಲ. ನಾನು ಯಾವುದೇ ಕ್ಷಮಾಯಾಚನೆಗೆ ಮುಂದಾಗುತ್ತಿಲ್ಲ.