ಭಾರತೀಯ ಇತಿಹಾಸದ 6 ಚಿನ್ನದ ಯುಗಗಳು
Pages: 500
Price: 500

ಈ ಗ್ರಂಥ ಮಾಮೂಲಿ ಇತಿಹಾಸ ಗ್ರಂಥವಲ್ಲ. ಎಡಪಂಥ ಬಲಪಂಥ ದವರ ಕೃತಿಯಲ್ಲ ಇದು ಬ್ರಹ್ಮ ಕ್ಷಾತ್ರ ಗಳ ಅಪೂರ್ವ ಉಕ್ಕಿನ ಹಿಂದೂ ಖಡಗ. ಹೇಗೆ ಮತ್ತೆ ಮತ್ತೆ ಗ್ರೀಕರು ಹೂಣರು ಶಕರು ಮೊಘಲರು ಆಂಗ್ಲರನ್ನು ಕತ್ತರಿಸಿ ವಿಜಯ ಪಡೆಯಿತು ಎಂಬುವ ವಿಚಾರವನ್ನು ಸಾವರ್ಕರ್ ಅವರು ಈ ಗ್ರಂಥದಲ್ಲಿ ಹತ್ತಾರು ಹಲವಾರು ಅಮೂಲ್ಯ ಆಕಾರಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ತಿಳಿಯಲೇ ಬೇಕಾದ ಮತ್ತು ಓದಲೇಬೇಕಾದ ಐತಿಹಾಸಿಕ ಗ್ರಂಥವಿದು.
ಹಿಂದುತ್ವ
Pages: 140
Price: 130

ಹಿಂದೂಗಳು ಎಂದರೆ ಯಾರು? ಭಾರತದಲ್ಲಿ ಹುಟ್ಟಿದವರೆಲ್ಲಾ, ಇಷ್ಟ ಪಟ್ಟಿದ್ದಾರೆ ಎಂಬ ಬಹುತ್ವ ಕಾರಣಕ್ಕೆ ಹಿಂದೂಗಳೇ? ವೇದ, ಆಗಮ ಮತ್ತು ವೇದಗಳನ್ನು ಒಪ್ಪುವವರು ಮಾತ್ರವೇ ಹಿಂದು ರ‍್ಮಕ್ಕೆ ಸೇರಿದವರೇ? ಹಾಗಾದರೆ ಇವುಗಳನ್ನು ಒಪ್ಪದ ಜೈನ, ಬೌದ್ಧ, ಲಿಂಗಾಯತ – ವೀರಶೈವ, ಸಿಖ್ಖರು, ಹಿಂದೂಗಳಲ್ಲವೇ? ಈ ಮೊದಲಾದ ಗಂಭೀರ ಪ್ರಶ್ನೆಗಳಿಗೆ ವ್ಯಾಪಾರಾತ್ಮಕವಾಗಿ ಉತ್ತರ ಹುಡುಕುವ ಪ್ರಯತ್ನವನ್ನು ವಿನಾಯಕ ದಾಮೋದರ ಸಾರ‍್ಕರ್ ಈ ಕೃತಿಯಲ್ಲಿ ಮಾಡಿದ್ದಾರೆ. ಹಿಂದೂಗಳು ಎಂದರೆ ಕಲ್ಪನೆ, ದಾಸರು, ಸೋಜಿಗ ಇವರಿಗೆ ಅವರಿಗೆ ಒಂದು ಕೇಂದ್ರವೇ ಇಲ್ಲ ಎಂಬ […]
ಕನ್ನಡ ಸಾಹಿತ್ಯ ದಿಗ್ಗಜರು
Pages: 120
Price:120

ಕನ್ನಡ ಸಾಹಿತ್ಯದ ಹಲವಾರು ಸಾಹಿತಿಗಳು ಲೇಖಕರು ಕವಿಗಳ ಪರಿಚಯ ಮತ್ತು ಚಿತ್ರಗಳನ್ನು ಅಳವಡಿಸಿ ಒಂದು ಕಿರು ಪ್ರಯತ್ನವಾಗಿ ಮಾಡಿರುವ ಪುಸ್ತಕವೇ ಇದು. ಇಲ್ಲಿ ಸರಿಸುಮಾರು 60 ಕ್ಕೂ ಹೆಚ್ಚು ಜನರ ವಿವರ ಇದೆ ಸಂಖ್ಯಾತ ಸಾಹಿತಿಗಳ ವಿವರ ಮುಂದಿನ ಭಾಗಗಳಲ್ಲಿ ತಿಳಿಸಲಾಗುವುದು,
ವರ್ಣಮಾಲೆಯಲ್ಲಿ ವೀರ ಚರಿತೆ
Pages: 150
Price:150

ಕೆಲವರು ಹುಚ್ಚರು ಅಂದು ತಮ್ಮ ಭವಿಷ್ಯಕ್ಕೆ ಬೆಂಕಿ ಹಚ್ಚಿಕೊಂಡರು ತಮ್ಮ ಜೀವನವನ್ನು ಹೋಳಿ ಆಟ ಆಡಿದರು ಅದೇ ತಪಸ್ಸು ಈಗ ಅವರ ತಪಸ್ಸಿನ ಪುಣ್ಯ ಫಲವನ್ನು ಎಲ್ಲಾ ನಾವು ತಿಂದು ತೇಗಿದ್ದು ಆಯ್ತು ಈಗ ನಮ್ಮ ತಪಸ್ಸಿನ ಕಾಲ ಅದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಇಂಗ್ಲಿಷ್ ವರ್ಣಮಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅಳವಡಿಸಿ ಮಕ್ಕಳಿಗೆ ಅಮ್ಮ ದೇಶದಾಗ ಹುಡುಗಿ ನೀಡಿದ ವೀರರನ್ನು ಸ್ಮರಿಸುವ ಒಂದು ಕಿರು ಪ್ರಯತ್ನವೇ ಈ ಕೃತಿ.
ವಾಸ್ತವ
Pages: 120
Price:120

ವಿದ್ಯಾರ್ಥೀಗಳು ಮತ್ತು ಜನ ಸಾಮಾನ್ಯರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಅವಶ್ಯವಾದ ಸಂಗತಿಗಳನ್ನು ನೇರವಾಗಿ ಹೇಳಿದರೆ ಅದು ಕಟು ಸತ್ಯವಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.ಸತ್ಯವನ್ನು ನೇರವಾಗಿ ಹೇಳಿದರೆ ಅದನ್ನು ಇಷ್ಟ ಪಟ್ಟು ಸ್ವೀಕರಿಸುವವರೂ ಬಹಳ ಕಡಿಮೆ. ಆದರೆ, ಅದೆ ಸಂಗತಿಯನ್ನು ಒಂದು ಸಣ್ಣ ಕಥೆಯ ಮೂಲಕವೋ ಅಥವಾ ನಿದರ್ಶನದ ಮೂಲಕವೋ ತಿಳಿಸಿದರೆ ಆ ಕಥೆಯನ್ನು ಕೇಳುತ್ತಲೆ ವ್ಯಕ್ತಿಗೆ ಬೇಗ ಕಥೆಯೊಳಗಿನ ತಿರುಳು ಅಥವಾ ವಿಚಾರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲೇ ಹಿಂದೆ ಪಂಚತAತ್ರ ಕಥೆಗಳು, ಮತ್ತು ಈಸೋಪನ […]
ಸ್ಪ್ಯಾನಿಷ್ ಗಾದೆಗಳು
Pages: 110
Price:110

ಕನ್ನಡದಲ್ಲಿ ವೇದ ಸುಳ್ಳಾದರು ಗಾದೆ ಸುಳ್ಳಾಗದು ತುಂಬಾ ಮಾತಿದೆ ಅದೇ ರೀತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಗಾದೆಗಳೆಂದರೆ ಸಿಗುವ ವಿವೇಕ ಎಂಬ ಮಾತು ಉಂಟು. ಗಾದೆ ತಿಳಿದ ವ್ಯಕ್ತಿ ಜಗಳ ಬಿಡುತ್ತಾನೆ ಮಾತುಗಳನ್ನು ನಾವು ಕೇಳಿದ್ದೇವೆ. ಈ ರೀತಿಯಾಗಿ ಹಲವಾರು ದೇಶಗಳಲ್ಲಿ ಗಾದೆಗಳಿಗೆ ಮಹತ್ವವಿದೆ ಅದೇ ರೀತಿಯಲ್ಲಿ ಸ್ಪೇನ್ ದೇಶದಲ್ಲಿ ಸಹ ಗಾದೆಗಳಿಗೆ ಮಹತ್ವ ಪಡೆದುಕೊಂಡಿದೆ. ಈ ತರವಾದ ಸಮವಾಗಿರುವ ಗಾದೆಗಳ ಕೃತಿಯೇ ಇದು. ನಮ್ಮಲ್ಲಿರುವ ಅನೇಕ ಗಾದೆಗಳು ಹಲವಾರು ದೇಶಗಳಲ್ಲಿ ಸಾಮ್ಯತೆ ಕಂಡು ಬರುತ್ತದೆ ಅಂತಹ ಗಾದೆಗಳ […]
ಸಂಘಂ ಶರಣಂ ಗಚ್ಛಾಮಿ
Pages: 140
Price:140

ಸಂಘಕ್ಕೆ ಸರ್ವೋಚ್ಚ ಗುರು ತನ್ನ ಧ್ಯೇಯವೇ. ಅದು ಭಾರತದ ಮತ್ತದರ ಚೈತನ್ಯ ವೆನಿಸಿದ ಸನಾತನ ಧರ್ಮದ ರಕ್ಷಣಾ ತಾಣಗಳು. ಇದರ ಸಾಂಕೇತಿಕ ಪ್ರತೀಕ ಭಗವದ್ವಜ. ಇಂತಹ ಮಹಾನ್ ಧೇಯ ವೃಕ್ಷದ ಅಸಂಖ್ಯಾ ವರ್ಣಗಳಲ್ಲಿ ಅದರ ಕಾರ್ಯಕರ್ತರು ಸೇರುತ್ತಾರೆ ಪೂರ್ಣಾವಧಿಯ ಕಾರ್ಯಕರ್ತರೆ ಎನಿಸಿದ ಪ್ರಚಾರಕರೆ ಕೊಂಬೆ ರೆಂಬೆಗಳು . ಈ ಕಾದಂಬರಿಯು ಇಂತ ಮಹಾವೃಕ್ಷದ ಎಲೆ ಒಂದನ್ನು ಕೊಂಬೆ ಯಾಗಿ ಕೊನರಿ ಬೇರಿಗೆ ಬಲ ನೀಡುವ ಚಿತ್ರವನ್ನು ಈ ಪುಸ್ತಕವು ಕಟ್ಟಿ ಕೊಟ್ಟಿದೆ. ಈ ಮೂಲಕ ರಾಷ್ಟ್ರೀಯ ಸ್ವಯಂ […]
ರತ್ನಗರ್ಭ ವಸುಂಧರ
Pages: 100
Price:100

ಅಪರಿಚಿತನಿಂದ ಆ ಧರ್ಮಕಾರ್ಯ ಮುಂದುವರೆದಿದೆ ಆತನ ಗುಂಡಿಗೆ ಬಲಿಯಾದ ಅದೆಷ್ಟೋ ಮಂದಿಯ ನರ ರೂಪದ ರಾಕ್ಷಸರೆ… ಆ ಎಲ್ಲಾ ಭಯೋತ್ಪಾದಕರನ್ನು ಬಲಿ ತೆಗೆದುಕೊಂಡ ಆ ಶಕ್ತಿ ಯಾವುದು. ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ..
ಪವಿತ್ರ ಗಿಡಮರಗಳು br>
Pages: 90
Price: 75

ಪ್ರಪಂಚದ ಬೇರೆ ಯಾವುದೇ ರಾಷ್ಟçದಲ್ಲಿ ಗಿಡಗಳಿಗೆ ಮರಗಳಿಗೆ ಪ್ರಕೃತಿಗೆ ಭಾರತ ಕೊಟ್ಟಿರುವಷ್ಟು ಪ್ರಾಮುಖ್ಯತೆ ಇಲ್ಲ. ಪ್ರಕೃತಿಯನ್ನು ದೈವವಾಗಿ ಪರಿಗಣಿಸಿರುವ ನಮ್ಮ ಪೂರ್ವಜರು `ವನದೇವತೆ’ ಎಂದು ನಿಸರ್ಗವನ್ನು ಆರಾಧಿಸುತ್ತಾರೆ. ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಗಿಡಮರ ಗಳಿಗೆ ದೈವತ್ವವನ್ನು ನೀಡಲಾಗಿದೆ. ಇದಕ್ಕೆ ಬಹಳ ಕಾರಣಗಳಿವೆ. ಬಹೂಪಯೋಗಿಯಾದ ಯಾವುದೇ ವಸ್ತುವಿಗೆ ದೈವತ್ವ ನೀಡುವುದು ಭಾರತೀಯರ ಸಹಜ ಗುಣ. ವೇದ, ಉಪನಿಷತ್ತು ಮುಂತಾದ ಸದ್ಗçಂಥಗಳು, ರೂಪುಗೊಂಡಿದ್ದು ಅರಣ್ಯಗಳಲ್ಲಿ. ನಮ್ಮ ಪೂಜ್ಯ ಋಷಿವರ್ಯರು (ಅವರು ವಿಜ್ಞಾನಿಗಳು ಕೂಡ ಆಗಿದ್ದರು) ನೆಲೆಸಿದ್ದು ಕಾಡುಗಳಲ್ಲಿ, […]
ಮುಸ್ಲಿಂ ಮತಾಂಧತೆ br>
Pages: 180
Price: 180

ಅಂದಿಗೂ ಇಂದಿಗೂ ಮುಸ್ಲಿಂ ಮುಖಂಡರ ಮಾನಸಿಕತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಈಗಲೂ ಸಾರ್ವಜನಿಕ ಅಧಿಕಾರ ಸ್ಥಾನದಲ್ಲಿರುವ ಹಲವಾರು ಜ್ಯೋತಿ ಬೆಳಗಿಸಲು ಹಿಂದಿ ಟು ಹಾಕುತ್ತಾರೆ ವಂದೇ ಮಾತರಂ ರಾಷ್ಟ್ರಗೀತೆ ಹಾಡಲು ನಿರಾಕರಿಸುತ್ತಾರೆ ಭಾರತ್ ಮಾತಾ ಕಿ ಜೈ ಘೋಷಣೆಗೆ ಧ್ವನಿಗೂಡಿಸದೆ ಮೌನವಾಗಿರುತ್ತಾರೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದರೆ ದುಃಖ ಪಡುತ್ತಾರೆ. ಹಾಗಿದ್ದರೆ ಇವರೆಲ್ಲ ಯಾರು ಇವರ ನಿಷ್ಠೆ ಯಾರಿಗೆ ಯಾವ ದೇಶಕ್ಕೆ ಅನ್ನ ಕೊಟ್ಟ ದೇಶಕ್ಕೆ ಕನ್ನ ಹಾಕೆಂದು ಇಸ್ಲಾಂ ತತ್ವ ಬೋಧಿಸುತದಯೆ?