samrudhasahitya

Book Details

ನಾನೇಕೆ ಗಾಂಧೀಜಿಯವರ ವಧೆ ಮಾಡಿದೆ? br>
Pages: 250
Price: 250

ಗಾಂಧೀಜಿಯವರ ಮೇಲೆ ಗುಂಡುಗಳನ್ನು ಹಾರಿಸುತ್ತಿದ್ದಂತೆ ನನ್ನ
ಜೀವನವೂ ಅಂತ್ಯಗೊಳ್ಳುತ್ತದೆ. ಅಂದಿನಿಂದಲೂ ನನ್ನ ದಿನಗಳನ್ನು
ಭಾವಪರವಶತೆ ಮತ್ತು ಧ್ಯಾನಗಳಲ್ಲಿ ಕಳೆಯುತ್ತಿದ್ದೇನೆ.

ಗಾಂಧೀಜಿಯವರ ಅಪಾರ ಸೇವೆಯನ್ನು
ಸ್ಮರಿಸುತ್ತಾ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅವರ ಸೇವೆ
ಮತ್ತು ಅವರಿಗಾಗಿ ನಾನು ನತಮಸ್ತಕನಾಗಿ ನಮಿಸುತ್ತೇನೆ. ಆದಾಗ್ಯೂ
ಆ ಸೇವೆ ಅವರಿಗೆ ನಮ್ಮ ದೇಶವನ್ನು ಒಡೆದು ಜನರನ್ನು
ಮೋಸಗೊಳಿಸುವ ಹಕ್ಕನ್ನು ನೀಡುವುದಿಲ್ಲ.

ನಾನು ಯಾವುದೇ ಕ್ಷಮಾಯಾಚನೆಗೆ ಮುಂದಾಗುತ್ತಿಲ್ಲ.