ಹಿಂದುತ್ವ HINDUTVA
Pages: 140
Price: 130

ಹಿಂದೂಗಳು ಎಂದರೆ ಯಾರು? ಭಾರತದಲ್ಲಿ ಹುಟ್ಟಿದವರೆಲ್ಲಾ, ಇಷ್ಟ ಪಟ್ಟಿದ್ದಾರೆ ಎಂಬ ಬಹುತ್ವ ಕಾರಣಕ್ಕೆ ಹಿಂದೂಗಳೇ? ವೇದ, ಆಗಮ ಮತ್ತು ವೇದಗಳನ್ನು ಒಪ್ಪುವವರು ಮಾತ್ರವೇ ಹಿಂದು ರ್ಮಕ್ಕೆ ಸೇರಿದವರೇ? ಹಾಗಾದರೆ ಇವುಗಳನ್ನು ಒಪ್ಪದ ಜೈನ, ಬೌದ್ಧ, ಲಿಂಗಾಯತ – ವೀರಶೈವ, ಸಿಖ್ಖರು, ಹಿಂದೂಗಳಲ್ಲವೇ? ಈ ಮೊದಲಾದ ಗಂಭೀರ ಪ್ರಶ್ನೆಗಳಿಗೆ ವ್ಯಾಪಾರಾತ್ಮಕವಾಗಿ ಉತ್ತರ ಹುಡುಕುವ ಪ್ರಯತ್ನವನ್ನು ವಿನಾಯಕ ದಾಮೋದರ ಸಾರ್ಕರ್ ಈ ಕೃತಿಯಲ್ಲಿ ಮಾಡಿದ್ದಾರೆ. ಹಿಂದೂಗಳು ಎಂದರೆ ಕಲ್ಪನೆ, ದಾಸರು, ಸೋಜಿಗ ಇವರಿಗೆ ಅವರಿಗೆ ಒಂದು ಕೇಂದ್ರವೇ ಇಲ್ಲ ಎಂಬ […]
ಭಾರತೀಯ ಇತಿಹಾಸದ 6 ಚಿನ್ನದ ಯುಗಗಳು Bharatiya itihasada aru chinada yugalu
Pages: 500
Price: 500

ಈ ಗ್ರಂಥ ಮಾಮೂಲಿ ಇತಿಹಾಸ ಗ್ರಂಥವಲ್ಲ. ಎಡಪಂಥ ಬಲಪಂಥ ದವರ ಕೃತಿಯಲ್ಲ ಇದು ಬ್ರಹ್ಮ ಕ್ಷಾತ್ರ ಗಳ ಅಪೂರ್ವ ಉಕ್ಕಿನ ಹಿಂದೂ ಖಡಗ. ಹೇಗೆ ಮತ್ತೆ ಮತ್ತೆ ಗ್ರೀಕರು ಹೂಣರು ಶಕರು ಮೊಘಲರು ಆಂಗ್ಲರನ್ನು ಕತ್ತರಿಸಿ ವಿಜಯ ಪಡೆಯಿತು ಎಂಬುವ ವಿಚಾರವನ್ನು ಸಾವರ್ಕರ್ ಅವರು ಈ ಗ್ರಂಥದಲ್ಲಿ ಹತ್ತಾರು ಹಲವಾರು ಅಮೂಲ್ಯ ಆಕಾರಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ತಿಳಿಯಲೇ ಬೇಕಾದ ಮತ್ತು ಓದಲೇಬೇಕಾದ ಐತಿಹಾಸಿಕ ಗ್ರಂಥವಿದು.