Skip to main content

samrudhasahitya

Book Details

ಭಾರತೀಯ ಇತಿಹಾಸದ 6 ಚಿನ್ನದ ಯುಗಗಳು Bharatiya itihasada aru chinada yugalu org : Veer Savarkar Translation : Dr. S.R. Leela

Pages: 500
Price: 500

ಈ ಗ್ರಂಥ ಮಾಮೂಲಿ ಇತಿಹಾಸ ಗ್ರಂಥವಲ್ಲ. ಎಡಪಂಥ ಬಲಪಂಥ ದವರ ಕೃತಿಯಲ್ಲ ಇದು ಬ್ರಹ್ಮ ಕ್ಷಾತ್ರ ಗಳ ಅಪೂರ್ವ ಉಕ್ಕಿನ ಹಿಂದೂ ಖಡಗ. ಹೇಗೆ ಮತ್ತೆ ಮತ್ತೆ ಗ್ರೀಕರು ಹೂಣರು ಶಕರು ಮೊಘಲರು ಆಂಗ್ಲರನ್ನು ಕತ್ತರಿಸಿ ವಿಜಯ ಪಡೆಯಿತು ಎಂಬುವ ವಿಚಾರವನ್ನು ಸಾವರ್ಕರ್ ಅವರು ಈ ಗ್ರಂಥದಲ್ಲಿ ಹತ್ತಾರು ಹಲವಾರು ಅಮೂಲ್ಯ ಆಕಾರಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ತಿಳಿಯಲೇ ಬೇಕಾದ ಮತ್ತು ಓದಲೇಬೇಕಾದ ಐತಿಹಾಸಿಕ ಗ್ರಂಥವಿದು.