Skip to main content

samrudhasahitya

Book Details

ಹಿಂದುತ್ವ HINDUTVA original veer savarkar translation Dr. G.B. harisha

Pages: 140
Price: 130

ಹಿಂದೂಗಳು ಎಂದರೆ ಯಾರು? ಭಾರತದಲ್ಲಿ ಹುಟ್ಟಿದವರೆಲ್ಲಾ, ಇಷ್ಟ ಪಟ್ಟಿದ್ದಾರೆ ಎಂಬ ಬಹುತ್ವ ಕಾರಣಕ್ಕೆ ಹಿಂದೂಗಳೇ? ವೇದ, ಆಗಮ ಮತ್ತು ವೇದಗಳನ್ನು ಒಪ್ಪುವವರು ಮಾತ್ರವೇ ಹಿಂದು ರ‍್ಮಕ್ಕೆ ಸೇರಿದವರೇ? ಹಾಗಾದರೆ ಇವುಗಳನ್ನು ಒಪ್ಪದ ಜೈನ, ಬೌದ್ಧ, ಲಿಂಗಾಯತ – ವೀರಶೈವ, ಸಿಖ್ಖರು, ಹಿಂದೂಗಳಲ್ಲವೇ? ಈ ಮೊದಲಾದ ಗಂಭೀರ ಪ್ರಶ್ನೆಗಳಿಗೆ ವ್ಯಾಪಾರಾತ್ಮಕವಾಗಿ ಉತ್ತರ ಹುಡುಕುವ ಪ್ರಯತ್ನವನ್ನು ವಿನಾಯಕ ದಾಮೋದರ ಸಾರ‍್ಕರ್ ಈ ಕೃತಿಯಲ್ಲಿ ಮಾಡಿದ್ದಾರೆ. ಹಿಂದೂಗಳು ಎಂದರೆ ಕಲ್ಪನೆ, ದಾಸರು, ಸೋಜಿಗ ಇವರಿಗೆ ಅವರಿಗೆ ಒಂದು ಕೇಂದ್ರವೇ ಇಲ್ಲ ಎಂಬ ಭಾವನೆಗಳಿಗೆ ಧೃಡವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಲೋಕಮಾನ್ಯ ತಿಲಕರು ಚಾತರ‍್ವರ‍್ಣ್ಯ, ವೇದ ಪ್ರಾಮಾಣ್ಯ ಮತ್ತು ಉಪಾಸನಾ ಸ್ವಾತಂತ್ರ‍್ಯ ಇವೇ ಮೊದಲಾದ ಹಿಂದೂ ರ‍್ಮದ ಲಕ್ಷಣಗಳು ಎಂದು ಹೇಳಿದ್ದರು. ಆದರೆ ಈ ವ್ಯಾಖ್ಯಾನದೊಳಗೆ ಅನೇಕ ಹಿಂದೂ ಸಮುದಾಯಗಳು, ಪಂಥಗಳು ಸೇರುವುದಿಲ್ಲ ಎಂದು ಸಹ ಉಳಿದಿಗೆ ತಿಳಿದಿತ್ತು.ಸಾರ‍್ಕರ್ ಅವರು “ಆ ಸಿಂಧು ಸಿಂಧು ರ‍್ಯಂತಮ್…” ಎಂಬ ಶ್ಲೋಕ ರಚಿಸಿದರು. ಮುಂದಿನ ಪೀಳಿಗೆ ಇದನ್ನು ಯಾವುದೋ ಉಪನಿಷತ್ತು, ಪುರಾಣ, ರ‍್ಮಶಾಸ್ತ್ರದಲ್ಲಿ ಬಂದಿರುವ ಸಾಲು ಎಂಬಂತೆ ಗೌರವದಿಂದ ಸ್ವೀಕರಿಸಿತು. ಹಿಂದುಗಳು ವೇದಭೂಮಿಯಾದ ಸಿಂಧುಸ್ಥಾನದಿಂದ, ಸಿಂಧು ನದಿಯಿಂದ, ಸಿಂಧು ಸಮ್ಮುಖಗಳಿಂದ ತಮ್ಮ ಹೆಸರನ್ನು ಪಡೆದಿದ್ದಾರೆ. ಮತ್ತೀಗ ಎಲ್ಲಾ ಪ್ರಜೆಗಳಿಗೂ ಇದು ಹೆಸರು. ಹಿಂದು ಜನಾಂಗ, ಹಿಂದು ರ‍್ಮ, ಅಷ್ಟೇ ಪ್ರಾಣಿ ಎಂಬುದನ್ನು ಹಿಂದುತ್ವ ಕೃತಿಯಲ್ಲಿ ಸಾರ‍್ಕರ್ ಎಲ್ಲೆಲ್ಲಿಯೂ ರ‍್ಚಿಸಿದ್ದಾರೆ. ಹಿಂದುತ್ವ ಅತ್ಯಂತ ವಿಶಾಲ ಪರಿಕಲ್ಪನೆ ಹಿಂದು ರ‍್ಮ: ಸನಾತನ ರ‍್ಮ: ಅದರ ಒಂದು ಭಾಗ ಮಾತ್ರ ಎಂಬುದು ಸಾರ‍್ಕರ್ ಅವರ ಮುಖ್ಯ ಪ್ರತಿಪಾದನೆ.ಹಿಂದೂಗಳ ಪ್ರಾಮಾಣಿಕತೆ, ರ‍್ಮಕ್ಷೇತ್ರ, ಪವಿತ್ರ ಪಂಚಭೂತದ ಕಲ್ಪನೆ ಈ ಗ್ರಂಥದ ಪ್ರತಿಯೊಂದು ಪುಟದಲ್ಲೂ ತುಂಬಿದೆ. ಹಿಂದೂಗಳ ಶ್ರುತ್ಯತೆ ಹಾಗೂ ಸದ್ಗದ ಅಂತರಂಗದ ಪರಿಸ್ಥಿತಿಯ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಓದಬೇಕಾದ ಕೃತಿ ಸಾರ‍್ಕರ್ ಅವರ ಹಿಂದುತ್ವ.