samrudhasahitya

Book Details

ಸ್ಪ್ಯಾನಿಷ್ ಗಾದೆಗಳು
Pages: 110
Price:110

ಕನ್ನಡದಲ್ಲಿ ವೇದ ಸುಳ್ಳಾದರು ಗಾದೆ ಸುಳ್ಳಾಗದು ತುಂಬಾ ಮಾತಿದೆ ಅದೇ ರೀತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಗಾದೆಗಳೆಂದರೆ ಸಿಗುವ ವಿವೇಕ ಎಂಬ ಮಾತು ಉಂಟು. ಗಾದೆ ತಿಳಿದ ವ್ಯಕ್ತಿ ಜಗಳ ಬಿಡುತ್ತಾನೆ ಮಾತುಗಳನ್ನು ನಾವು ಕೇಳಿದ್ದೇವೆ. ಈ ರೀತಿಯಾಗಿ ಹಲವಾರು ದೇಶಗಳಲ್ಲಿ ಗಾದೆಗಳಿಗೆ ಮಹತ್ವವಿದೆ ಅದೇ ರೀತಿಯಲ್ಲಿ ಸ್ಪೇನ್ ದೇಶದಲ್ಲಿ ಸಹ ಗಾದೆಗಳಿಗೆ ಮಹತ್ವ ಪಡೆದುಕೊಂಡಿದೆ.  ಈ ತರವಾದ ಸಮವಾಗಿರುವ ಗಾದೆಗಳ ಕೃತಿಯೇ ಇದು. ನಮ್ಮಲ್ಲಿರುವ ಅನೇಕ ಗಾದೆಗಳು ಹಲವಾರು ದೇಶಗಳಲ್ಲಿ ಸಾಮ್ಯತೆ ಕಂಡು ಬರುತ್ತದೆ ಅಂತಹ ಗಾದೆಗಳ ಪುಸ್ತಕವೇ ಈ ಕೃತಿ.