Skip to main content

samrudhasahitya

Book Details

ಮುಸ್ಲಿಂ ಭಯೋತ್ಪಾದನೆ Muslim Byotpadane By Sridarbabu br>
Pages: 488
Price: 480

ಈ ವಿಷಯದಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರಲ್ಲಿ ಒಂದು ಗುಂಪಿನ ವಿದ್ವಾಂಸರು ಇಸ್ಲಾಮಿನ ಚಿಂತನೆ ಸಮರ್ಪಕವಾಗಿದೆ, ಆದರೆ ಅದನ್ನು ಅನುಸರಿಸುವವರು ತಪ್ಪಾಗಿ ಅರ್ಥೆÊಸಿಕೊಂಡಿರುವುದರಿAದ ಜಿಹಾದ್ ಮುಂತಾದ ಕ್ರಿಯೆಗಳು ತಪ್ಪಾಗಿ ಅನ್ವಯವಾಗಿವೆ ಎನ್ನುತ್ತಾರೆ. ಇನ್ನೊಂದು ಗುಂಪಿನ ವಿದ್ವಾಂಸರು ಸ್ವತಃ ಇಸ್ಲಾಮಿನಲ್ಲಿ ನಂಬಿಕೆ ಇರಿಸಿರುವ ಖ್ಯಾತ ವಿದ್ವಾಂಸರ ಗ್ರಂಥಗಳನ್ನು ಆಧರಿಸಿ ಮೊದಲನೆಯ ಗುಂಪಿನ ವಿದ್ವಾಂಸರಿಗಿAತ ಭಿನ್ನವಾಗಿ ಇಸ್ಲಾಮಿನ ವ್ಯಾಖ್ಯಾನ ಮಾಡಿದ್ದಾರೆ.  ಮೂಲತಃ ಈ ಮೊದಲೆ ತಿಳಿಸಿದಂತೆ ಜ್ಞಾನ-ವಿಕಾಸಶೀಲ ಅನುಭವದ ಆಧಾರದ ಮೇಲೆ ಬೆಳೆಯಬೇಕಿದ್ದ ಆಧ್ಯಾತ್ಮದ ಅನುಭವವು, ಕೇವಲ ಕೆಲವೇ ಕೆಲವರ ನಂಬಿಕೆಯ ಮೇಲೆ ಸ್ಥಾವರಗೊಂಡದ್ದರಿAದ ಈ ಸಮಸ್ಯೆಗಳು ಬಂದವು ಎನಿಸುತ್ತದೆ. ಹೊಸ ಕಾಲಕ್ಕೆ ಹೊಸ ಗ್ರಂಥಗಳು ಸೃಷ್ಟಿಯಾಗಬೇಕು ಅಥವಾ ಯುಗಧರ್ಮ-ಕಾಲದೇಶಗಳ ಪರಿಸ್ಥಿತಿಯ ಸವಾಲುಗಳನ್ನು ಗಮನಿಸಿ.