samrudhasahitya

Book Details

ಮೋದಿ ಇದ್ದರೆ ಎಲ್ಲವೂ ಸಾಧ್ಯ br>
Pages: 135
Price: 140

ಮೋದಿ ಸರ್ಕಾರದ ಬಹುಪಾಲು ಯೋಜನೆಗಳು ಯಶಸ್ವಿ ಯೋಜನೆಗಳು ಈ ದೇಶದ ಬಡವರು, ದೀನ ದಲಿತರನ್ನು ಮೇಲಕ್ಕೆ ಮುಖಮಾಡುವಂತೆ ತರುವ ಯೋಜನೆಗಳಾಗಿವೆ. ಯೋಜನೆಗಳ ಅನುಷ್ಠಾನ ತೊಂದರೆಯಿಲ್ಲದ ವ್ಯವಸ್ಥೆ, ಶಾಲೆ, ಕಚೇರಿಗಳ ಇತ್ಯಾದಿ ತೊಂದರೆಗಳನ್ನು ನಿವಾರಿಸಿದೆ ಕೂಡಾ. ಮಹಿಳೆಯರು, ಹಿಂದುಳಿದ ವರ್ಗಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನವಾಗಿದೆ.

– ಸುನೀಲ್ ಎಸ್ ಭಲ್ಲಾ, ಖ್ಯಾತ ಆರ್ಥಿಕ ತಜ್ಞ

ಕೋವಿಡ್ ಸಂದರ್ಭದಲ್ಲಿ ಹಲವು ಹೊಂದಿದ ಲಾಕ್‌ಡೌನ್‌ಗಳು, ಒಲಿಂಪಿಕ್ಸ್‌ನಲ್ಲಿ ದಾಬಾಳು ಪದಕಗಳನ್ನು ಭಾರತ ಬಾಚಿದ್ದು, ಸ್ಟಾರ್ಟ್ ಅಪ್ ಕಂಪನಿಗಳಿಗೆ ಉತ್ತೇಜನ, ಜನ್ ಧನ್ ಯೋಜನೆ, ಹೊರಗುತ್ತಿಗೆ ಆಡಳಿತದ ವ್ಯವಸ್ಥೆ, ಸ್ವಚ್ಛ ಭಾರತ–ಇವೆಲ್ಲ ಸಾರ್ಥಕವಾದದ್ದು ಮೋದಿ ಎಂಬ ಅಸಾಮಾನ್ಯರಿದ್ದದ್ದರಿಂದ ಸಾಧ್ಯವಾಯಿತು.

– ಸುಧಾ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಚೇರ್‌ಮನ್