samrudhasahitya

Book Details

ಸ್ವತಂತ್ರ ಭಾರತದ ಯುದ್ಧಗಳು

Pages: 130
Price: 130

ನಮ್ಮ ಸೈನ್ಯ, ಅದರ ವಿಭಾಗಗಳು, ವಿವಿಧ ಸ್ತರಗಳು, ಯುದ್ಧಗಳು, ಸೈನಿಕ ಕಾರ್ಯಾಚರಣೆ, ಜೀವನ ಚರಿತ್ರೆಗಳು, ಪಾರಿಭಾಷಿಕ ಸ್ಪಷ್ಟತೆ-ಇವುಗಳನ್ನು ಚಿಕ್ಕ ಚಿಕ್ಕ ಪುಸ್ತಕಗಳ ಮೂಲಕ ನೀಡುವುದು ಈ ಸರಣಿಯ ಉದ್ದೇಶ. ಇಂಥ ಸಾಹಿತ್ಯವನ್ನು ರಚಿಸಲು ಅಪಾರ ಅಧ್ಯಯನ, ಯಥಾರ್ಥ ಚಿತ್ರಣವನ್ನು ಗ್ರಹಿಸುವ ಶಕ್ತಿ ಬೇಕಾಗುತ್ತದೆ. ಹಲವಾರು ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳು ಈ ಪುಸ್ತಕಗಳನ್ನು ಖರೀದಿಸಿ, ಓದಿ, ಸಂಗ್ರಹಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ. ವಿವಿಧ ಮಸೂದೆ, ಕಾಯ್ದೆಗಳನ್ನು ತಯಾರಿಸುವ ಕಾನೂನು ತಜ್ಞರು, ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು, ಗಂಭೀರ ಪತ್ರಕರ್ತ-ಪತ್ರಕರ್ತೆಯರು, ನಾಗರಿಕರು ಖಂಡಿತ ಇದರ ಲಾಭ ಪಡೆದುಕೊಳ್ಳುತ್ತಾರೆ