ನೀವೊಬ್ಬ ಸೈಕಾಲಜಿ ವಿದ್ಯರ‍್ಥಿಯೇ? ಅಥವಾ ಈ ಸೈಕಾಲಜಿ ಹೇಗೆ ಕೆಲಸ ಮಾಡುತ್ತದೆ, ಅದರಿಂದಾಗಿ ಮನುಷ್ಯನ
ರ‍್ತನೆಗಳು ಹೇಗೆ ಮೂಡುತ್ತವೆ ಎಂಬ ಆಸಕ್ತಿ ಇದೆಯೇ?
ಅಸಹಾಯಕತೆಯಿಂದಲೋ, ನಿಸ್ಸಹಾಯಕತೆಯಿಂದಲೋ ತೀರಾ ಅತಿ ಎನಿಸುವಷ್ಟು ‘ವಿಚಿತ್ರ’, ‘ನಂಬಲಸಾಧ್ಯ’ ಎನಿಸುವಂತಹ, ಗೊಂದಲಗಳಿಂದ ನರ‍್ಧಾರಗಳನ್ನು ತೆಗೆದುಕೊಂಡು, ಗೊಂದಲಗಳಿಂದ ಹೊರ ಬರಲಾಗದ ಸ್ವಭಾವಗಳನ್ನು ಚಿತ್ರಿಸಿರುವ ಕಥೆಗಳಾದರೂ ನಿಮಗೆ ಸ್ವಲ್ಪ ಸಮಯವಿದೆಯೇ? ಹಾಗಾದರೆ ನೀವು ಈ ಪುಸ್ತಕವನ್ನು ಓದಲೇಬೇಕು. ಇಲ್ಲಿರುವುದು ಕಾಲ್ಪನಿಕ ಕಥೆಗಳಲ್ಲ, ಇದು ವ್ಯಕ್ತಿ ಚಿತ್ರಣ, ಜೀವನದ ವಿರ‍್ಯಾಸಗಳು