ಈ ಪುಸ್ತಕದಲ್ಲಿರಿ ಇರುವ ವಿಶೇಷ
ಔರಂಗಜೇಬ್ ನಡೆಸಿದ ಆಕ್ರಮಣಗಳ ಫಲವಾಗಿ ಯಾವ ಯಾವ ದೇವಸ್ಥಾನಗಳು ನಶಿಸಿಹೋಯಿತು ಎಂಬುದರ ಪರಿಚಯ ಮತ್ತು ಕೇವಲ 60 ಗಂಟೆಗಳಲ್ಲಿ ಹೇಗೆ ಅಜ್ಮೀರ್ ನಲ್ಲಿರುವ ನಮ್ಮ ದೇವಾಲಯಗಳು ಮಸೀದಿಗಳಾಯಿತು ಎಂಬ ವಿಷಯವನ್ನು ತಿಳಿಸುವ ರಣರೋಚಕ ಕಥೆ.. ಒಂದೇ ಕಟ್ಟಡದಲ್ಲಿ ಮಂದಿರ ಮತ್ತು ದರ್ಗಾದ ವಿಷಯ ಬೋಜರಾಜನ ಭೋಜ ಶಾಲಾ ದೇವಸ್ಥಾನ ಮಸೀದಿಯಾದ ಪರಿಸ್ಥಿತಿ ಈ ಎಲ್ಲಾ ವಿಷಯಗಳ ಜೊತೆಗೆ ಅಪರೂಪದ ಛಾಯಾಚಿತ್ರಗಳು ಒಳಗೊಂಡಂತ ಪುಸ್ತಕವೇ
ಹಿಂದೂ ಮಸೀದಿಗಳು